Muddana
Encyclopedia
Muddana (January 24, 1870 - February 15, 1901) - was a Kannada poet and writer of 19th century.
His name is usually associated with Mahakavi ('Great Poet'), thus he is widely known as Mahakavi Muddana in the area of Kannada literature.
The real name of Muddana was Lakshmi Naaranappa (Kannada:ಲಕ್ಷ್ಮಿ ನಾರಣಪ್ಪ). His birthplace being Nandalike
Nandalike
Nandalike is a village in Karkala taluk of Udupi District in India. It is approximately 16 km east of Padubidri and about 15 km from Karkala town.Nandalike is the Birth place of Great Poet Muddana....

, he is often referred to as Nandalike Lakshminaaranappa.

Ratnavati Kalyaana, Sri Rama Pattaabhisheka, Adbhuta Ramayana and Sri Ramashwamedha are some of the most important works of Muddana.
Suffered with poverty and unhealthiness, Muddana died at a young age of 31. His literary works have been used extensively in Kannada literary educational books.

Early life

Lakshmi Naranappa was born on January 24 1870 in a place called Nandalike in Karkala
Karkala
Karkala is a town and the headquarters of Karkala taluk in the Udupi district of Karnataka, India. Located about 380 km from Bangalore, it lies near the Western Ghats....

 taluk in Karnataka
Karnataka
Karnataka , the land of the Kannadigas, is a state in South West India. It was created on 1 November 1956, with the passing of the States Reorganisation Act and this day is annually celebrated as Karnataka Rajyotsava...

, India
India
India , officially the Republic of India , is a country in South Asia. It is the seventh-largest country by geographical area, the second-most populous country with over 1.2 billion people, and the most populous democracy in the world...

. His father was Pathaali Timmappaiah and mother Mahalakshmamma.
During his childhood, he was looking very cute and handsome with an attractive physique. It was for this reason, people started calling him with the name Muddana. Muddu in Kannada language
Kannada language
Kannada or , is a language spoken in India predominantly in the state of Karnataka. Kannada, whose native speakers are called Kannadigas and number roughly 50 million, is one of the 30 most spoken languages in the world...

 means Cute.

ಜೀವನ

ಅತ್ಯಂತ ಬಡತನದಿಂದ ಬಳಲುತ್ತಿದ್ದ ತನ್ನ ಸಂಸಾರವನ್ನು, ಮುದ್ದಣನವರು ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತ ಸಂಕಷ್ಟದಿಂದ ಪಾರು ಮಾಡಿದರು.
೧೮೯೯ ರಲ್ಲಿ ಉಡುಪಿ ಸನಿವಾಸ ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ಕಾರ್ಯನಿರ್ವಹಿಸಲು ಆರಂಭಿಸಿದರು. ಇವರ ಸಾಹಿತ್ಯಾಭಿರುಚಿ ಮತ್ತು ಉತ್ಸುಕತೆಯನ್ನು ಶಾಲೆಯ ಮೇಲಧಿಕಾರಿಗಳು ಗಮನಿಸಿದರು. ಇದರ ಪರಿಣಾಮವಾಗಿ, ಮುದ್ದಣ ಅವರನ್ನು ಮದ್ರಾಸು ತರಬೇತಿ ಶಾಲೆಗೆ ಹೆಚ್ಚಿನ ವ್ಯಾಸಂಗಕ್ಕೆ ಕಳಿಸಿದರು. ಸರ್ಕಾರದಿಂದ ಸಿಗುತ್ತಿದ್ದ ವಿದ್ಯಾಭ್ಯಾಸ ಭತ್ಯೆಯನ್ನು, ಮುದ್ದಣ ಅವರು ಪುರಾಣಗಳನ್ನು ಓದಿ, ಅಭ್ಯಸಿಸಲು ವಿನಿಯೋಗಿಸುತ್ತಿದ್ದರು. ಈ ಸಂದರ್ಭಗಳಲ್ಲಿ ಪುಸ್ತಕಗಳಿಗೆ ಹಣದ ಕೊರತೆಯುಂಟಾದಾಗ ಕೆಲವೊಮ್ಮೆ ತಮ್ಮ ಊಟವನ್ನು ತ್ಯಜಿಸಿ, ಅದರಿಂದ ಉಳಿದ ಹಣವನ್ನು ಪುಸ್ತಕ ಖರೀದಿಸಲು ಉಪಯೋಗಿಸುತ್ತಿದ್ದರು ಎಂದು ತಿಳಿದುಬಂದಿದೆ. ಈ ಸಮಯದಿಂದಲೇ ಸಾಹಿತ್ಯ ಕೃತಿಗಳನ್ನು ರಚಿಸಲು ಪ್ರಾರಂಭಿಸಿದರು.

ಮುದ್ದಣ ಯಕ್ಷಗಾನ ಪ್ರೇಮಿಯಾಗಿದ್ದರು. ಕುಮಾರ ವಿಜಯ ಮುಂತಾದ ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದಾರೆ.
ಮುದ್ದಣ ಅವರ ಪತ್ನಿಯ ಹೆಸರು ಮನೋರಮೆ. ಭವತಿ ಭಿಕ್ಷಾಂದೇಹಿ ಎಂಬುದರ ಬಗ್ಗೆ ಪತ್ನಿ ಮನೋರಮೆಯೊಂದಿಗೆ ನಡೆಸಿದ ಸಲ್ಲಾಪದ ಚರ್ಚೆಯನ್ನು ಸಪ್ತಾಕ್ಷರಿ ಮಂತ್ರ ಎಂಬ ಗದ್ಯಕಾವ್ಯವನ್ನಾಗಿ ಮುದ್ದಣ ರಚಿಸಿದ್ದಾರೆ.

ಕ್ಷಯರೋಗ ಮತ್ತು ತೀವ್ರ ಬಡತನದಿಂದ ಅಂತಿಮದಿನಗಳನ್ನು ಕಳೆದ ಮುದ್ದಣ, ೩೧ರ ಕಿರಿಯ ವಯಸ್ಸಿನಲ್ಲಿ ೧೫ ಫೆಬ್ರುವರಿ ೧೯೦೧ರಂದು ಮರಣ ಹೊಂದಿದರು.
The source of this article is wikipedia, the free encyclopedia.  The text of this article is licensed under the GFDL.
 
x
OK